ಹೊಸ Google Pixel 3a XL vs Pixel 3 ಕ್ಯಾಮೆರಾ ಹೋಲಿಕೆ ಮಾಹಿತಿ | Pixel 3a XL vs Pixel 3 Camera Comparison



0
192

ಗೂಗಲ್ ಭಾರತದಲ್ಲಿ ಹೊಸ ಪಿಕ್ಸೆಲ್ ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಅವೆಂದರೆ Google Pixel 3a ಮತ್ತುGoogle Pixel 3a XL ಸ್ಮಾರ್ಟ್ಫೋನ್ಗಳು ಇವುಗಳ ಬೆಲೆ ನೋಡಬೇಕೆಂದರೆ Google Pixel 3a ಕೇವಲ 39,999 ಮತ್ತೋಂದು Google Pixel 3a XL ಕೇವಲ 44,999 ರೂಗಳಲ್ಲಿ ಲಭ್ಯವಾಗಲಿವೆ. ಗೂಗಲ್ ಸ್ಮಾರ್ಟ್ಫೋನಲ್ಲಿ ಈಗಾಗಲೇ ಕಳೆದ ವರ್ಷ ಬಿಡುಗಡೆಯಾದ Google Pixel 3 ಫೋನಲ್ಲಿದ್ದಂತೆ ಅದೇ ಡುಯಲ್ ಪಿಕ್ಸೆಲ್ 12.2MP ಕ್ಯಾಮೆರಾ ಸೆನ್ಸರ್ ಈ ಹೊಸ Google Pixel 3a XL ಫೋನಲ್ಲಿ ನೀಡಲಾಗಿದೆ. ಆದ್ದರಿಂದ ಇಲ್ಲಿ ನಾವು ಹಳೆಯ Google Pixel 3 ಮತ್ತು ಹೊಸ Google Pixel 3a XL ಫೋನ್ಗಳಲ್ಲಿನ ಕ್ಯಾಮೆರಾ ವ್ಯತ್ಯಾಸದೊಂದಿಗೆ ಕಂಪ್ಯಾರಿಸನ್ ಮಾಹಿತಿ ನೀಡಿದ್ದೇವೆ. #GooglePixel3, #GooglePixel3aXL, #CameraComparison ಈ ಗ್ರೇಟ್ ಸ್ಮಾರ್ಟ್ಫೋನ್ಗಳನ್ನು ಇಲ್ಲಿಂದ ಖರೀದಿಸಿ Google Pixel 3 (4GB RAM, 64GB): https://www.amazon.in/Google-Pixel-Just-Black-Storage/dp/B07K2JSCX5?tag=digitamz122-21 Google Pixel 3A (4GB RAM, 64GB): https://www.flipkart.com/google-pixel-3a-clearly-white-64-gb/p/itmffgfpbc3hzmkp?pid=MOBFFGFPJSCEXMSG&affid=OR9Dot9&affExtParam1=Lister&affExtParam2=Kannada Google Pixel 3A XL (4GB RAM, 64GB): https://www.flipkart.com/google-pixel-3a-xl-just-black-64-gb/p/itmffgfpzgg7drby?pid=MOBFFGFPEHNKHBZM&affid=OR9Dot9&affExtParam1=Lister&affExtParam2=Kannada ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: https://www.digit.in/kn/features/mobile-phones/google-pixel-3a-xl-vs-pixel-3-camera-comparison-2019-60176.html ✸👉Subscribe & Like https://www.youtube.com/channel/UCEaQMqN-bqZvjhbu5Qos27Q/videos ✸👉Website: https://www.digit.in/kn/technology-news/ ✸👉Facebook: https://www.facebook.com/pg/DigitKannada/posts/?ref=page_internal ✸👉Instagram: https://www.instagram.com/digitkannada/ ✸👉Twitter : https://twitter.com/DigitKannada ✸👉Helo App: http://m.helo-app.com/user/6641876057577472001/share?region=in&app_id=1342&language=kn ✸👉Telegram: https://t.me/DigitKannada Don't Forget to Subscribe Digit Kannada for more Trusted & Awesome Technology related videos in Kannada.

Published by: ಡಿಜಿಟ್ ಕನ್ನಡ - Digit Kannada Published at: 4 years ago Category: علمی و تکنولوژی